Laka Laka Lambargini Kannada Lyrics – Chandan ಅಲೆ ಲೆ ಲೆ ಲೆ ಇವ್ಳು ಚೆಂದಾಗ್ ಅವ್ಳೇ

Laka Laka Lambargini Lyrics – Chandan Shetty

Laka Laka Lambargini Song Lyrics of Chandan Shetty’s new Kannada Album was released in 2021 with Chandan Shetty, Rachitha Ram. Chandan Shetty has performed the latest Kannada Song, also Laka Laka Lambargini Song Lyrics have been written from Chandan himself, and accompanied by music composition also.

Laka Laka Lambargini Song Details

Song Laka Laka Lambargini
Movie/Album NA
Singers Chandan Shetty
Lyrics Chandan Shetty
Music Chandan Shetty
Starring Rachitha Ram and Chandan Shetty
Director Nanda Kishore
Music Label Chandan Shetty

Laka Laka Lambargini Kannada Lyrics – Chandan Shetty Lyrics – Laka Laka Lambargini Kannada Lyrics – Chandan Shetty


Laka Laka Lambargini Kannada Lyrics – Chandan Shetty



Lyrics

Laka Laka Lambargini Lyrics in Kannada

ಅಲೆ ಲೆ ಲೆ ಲೆ ಇವ್ಳು ಚೆಂದಾಗ್ ಅವ್ಳೇ

ಅಲೆ ರೆಡ್ ಕಲರ್ ಲಂಬರ್ಗಿನಿ ಹಂಗೆ ಅವ್ಳೇ

ಅಲೆ ಲೆ ಲೆ ಲೆ ಇವ್ಳು ಚೆಂದಾಗ್ ಅವ್ಳೇ

ಅಯ್ಯೋ ಅಮ್ಮ ಅಯ್ಯೋ ಅಪ್ಪ ಹಾಟ್ ಆಗವ್ಳೆ

ತಳಕು ಬಳಕು ಸೂಪರ್ ಬ್ರೋ

ಆಗಿದ್ದು ಆಗ್ಲಿ ಗೋ ವಿತ್ ದಿ ಫ್ಲೋ

ಜಿಲಿಕ್ ಜಿಲಿಕ್ ಜಿಲಿಕ್ ಟಚ್ ಮಾಡೇ ಬಿಟ್ಲು

ಡಿಂಗರಿ ಡಿಂಗರಿ ಡಿಂಗರಿ ಡಾಲ್

ಫಿಂಗರ್ ಟಿಪ್ಗೆ ಆಗ್ಬಿಟ್ಟೆ ಸೋಲ್ಡ್

ಎದೆಯ ಒಳಗೆ ಕೈ ಹಾಕಿ ಹಾರ್ಟ್ ಕಿತ್ತ್ಕೊಂಡ್ ಬಿಟ್ಲು

ಬರಿ ಕೈಯಲ್ಲೇನೆ ಹುಲಿನ ಹಿಡಿದಾಕವ್ಳೆ

ನನ್ನ ಟಚ್ ಮಾಡಿ ಗಾಳಿಯಲ್ಲೆ ಕಟ್ಟಾಕವಳೆ

ನಂಗೆ ಮೋಡಿ ಮಾಡಿ ಬಾಡಿಯನ್ನೇ ಅವಿತ್ಕೊಂಡಅವ್ಳೇ

ನೀ ಹಿಂಗೆ ಮಾಡುದ್ರೆ ಮನೆಗ್ ಹೋಗೋದ್ ಹೆಂಗೆ ಹೇಳೇ?

ಲಕ ಲಕ ಲಕ ಲಕ

ಹೊಳಿತವ್ಳೆ ಲಂಬರ್ಗಿನಿ

ಲಕ ಲಕ ಲಕ ಲಕ

ಬಂದಳು ನೋಡು ಲಂಬರ್ಗಿನಿ

ಲಕ ಲಕ ಲಕ ಲಕ

ಇವಳೇ ನೋಡಿ ಲಂಬರ್ಗಿನಿ

ಲಕ ಲಕ ಲಕ ಲಕ

ನಂಬರ್ ಕೊಡೆ ಲಂಬರ್ಗಿನಿ

ನೀನು ಆ ಪಿಸ್ತಾ ನಿನ್ನ ನೋಡಿ ನಾ ಸುಸ್ತ

ಆದ್ರೂನು ನಾ ತಾತ ನಿನ್ನ ಬಿಡೋದಿಲ್ಲ

ನೀ ಗೋಲ್ಡ್ ನಾ ಡೈಮಂಡ್

ನನ್ನ ಮಾಡ್ಕೋ ನಿನ್ನ ಬಾಯ್ ಫ್ರೆಂಡ್

ಅಟ್ ಲೀಸ್ಟ್ ಬೆಸ್ಟ್ ಫ್ರೆಂಡ್ ಏನು ಮಾಡೋದಿಲ್ಲ

ಸ್ವೀಟ್ ಗುಲ್ಕಾನ್ ತಾರಾ ಸಿಹಿ ಮೀನು

ರೌಂಡ್ ಜಾಮೂನ್ ಅರೇಬಿಯನ್ ಖರ್ಜೂರ

ಎಲ್ಲ ತಡ್ಕೊಂಡ್ ಸುಮ್ಮನೆ ಇದ್ರೂ

ಎದುರಿಗೆ ಬಂದು ಯಾಕೆ ಸಿಕ್ ಮಾಡ್ತಿಯ?

ಲಕ ಲಕ ಲಕ ಲಕ

ಹೊಳಿತವ್ಳೆ ಲಂಬರ್ಗಿನಿ

ಲಕ ಲಕ ಲಕ ಲಕ

ಬಂದಳು ನೋಡು ಲಂಬರ್ಗಿನಿ

ಲಕ ಲಕ ಲಕ ಲಕ

ಇವಳೇ ನೋಡಿ ಲಂಬರ್ಗಿನಿ

ಲಕ ಲಕ ಲಕ ಲಕ

ಲಿಫ್ಟ್ ಕೊಡೆ ಲಂಬರ್ಗಿನಿ

ಅಲೆ ಲೆ ಲೆ ಲೆ ಇವ್ಳು ಚೆಂದಾಗ್ ಅವ್ಳೇ

ಆಹ ಕೆಂಪು ಕಲರ್ ಲಂಬರ್ಗಿನಿ ಹಂಗೆ ಅವ್ಳೇ

ಅಲೆ ಲೆ ಲೆ ಲೆ ಇವ್ಳು ಚೆಂದಾಗ್ ಅವ್ಳೇ

ನನ್ನ ಬ್ರೈನ್ ಒಳಗೆ ಚಮಚ ಹಾಕಿ ಅಲ್ಲಾಡ್ಸ್ತವ್ಳೆ

ತಳಕು ಬಳಕು ಸೂಪರ್ ಬ್ರೋ

ಆಗಿದ್ದು ಆಗ್ಲಿ ಗೋ ವಿತ್ ದಿ ಫ್ಲೋ

ಜಿಂಗಲ್ ಜಿಂಗಲ್ ಜಿಂಗಲ್ ಮಿಂಗಲ್ ಆಗೇ ಬಿಟ್ಲು

ಡಿಂಗರಿ ಡಿಂಗರಿ ಡಿಂಗರಿ ಡಾಲ್

ಸೌತ್ ಪೋಲ್ ನಾರ್ತ್ ಪೋಲ್

ಮ್ಯಾಗ್ನೆಟ್ ಎಳ್ಕೊಂಡ್ಅಂಗೆ ಎಳ್ಕೊಂಡ್ ಬಿಟ್ಲು

ಕಾವಲು ಗೊಂಬೆ ಆಡಿದಂಗೆ ಆಡುಸ್ತವ್ಳೆ

ನಂಗೆ ಭೂಮಿ ಮೇಲೆ ಇಂದ್ರ ಲೋಕ ತೋರುಸ್ತವ್ಳೆ

ಅರೆ ಮ್ಯಾಜಿಕ್ ಮಾಡೋದು ಸ್ಟಾಪ್ ಮಾಡಿ

ನಾ ವಾಪಾಸ್ ಮನೆಗ್ ಹೋಗೋದ್ ಹೆಂಗೆ ಹೇಳೇ?

ಲಕ ಲಕ ಲಕ ಲಕ

ಹೊಳಿತವ್ಳೆ ಲಂಬರ್ಗಿನಿ

ಲಕ ಲಕ ಲಕ ಲಕ

ಬಂದಳು ನೋಡು ಲಂಬರ್ಗಿನಿ

ಲಕ ಲಕ ಲಕ ಲಕ

ಇವಳೇ ನೋಡಿ ಲಂಬರ್ಗಿನಿ

ಲಕ ಲಕ ಲಕ ಲಕ

ಮತ್ತು ಕೊಡೆ ಲಂಬರ್ಗಿನಿ

Laka Laka Lambargini Lyrics in English

Ale Le Le Le Ivlu Chendagavle

Ale Red Color Lambargini Hange Avle

Ale Le Le Le Ivlu Chendagavle

Ayyo Amma Ayyo Appa Hot Agavle

Taluku Balaku Super Bro

Agiddu Agali Go With The Flow

Jilik Jilik Jilik Touch Maade Bitlu

Dingari Dinagri Dinagri Doll

Finger Tip’ge Agbitte Sold

Edeya Olage Kai Haki Heart Kittkond Bitlu

Bari Kaiyallene Hulina Hididakavle

Nanna Touch Madi Gaaliyalle Kattakavle

Nange Modi Madi Bodyanne Avithkondavle

Nee Hinge Madudre Maneg Hogodu Henge Hele?

Laka Laka Laka Laka

Holitavle Lambargini

Laka Laka Laka Laka

Bandalu Nodu Lambargini

Laka Laka Laka Laka

Ivale Nodi Lambargini

Laka Laka Laka Laka

Number Kode Lambargini

Neenu Aa Pista Ninna Nodi Naa Susta

Aadrunu Naa Thaata Ninna Bidodilla

Nee Gold Naa Diamond

Nanna Madko Ninna Boyfriend

At Least Best Friend Enu Maadodilla

Sweet Gulcan Tara Sihi Meenu

Round Jamun Arabian Kharjoora

Ella Tadkondu Summane Idru

Edurige Bandu Yaake Physc Maadthiya

Laka Laka Laka Laka

Holitavle Lambargini

Laka Laka Laka Laka

Bandalu Nodu Lambargini

Laka Laka Laka Laka

Ivale Nodi Lambargini

Laka Laka Laka Laka

Lift Kode Lambargini

Ale Le Le Le Ivlu Chendagavle

Aha Kempu Color Lambargini Hange Avle

Ale Le Le Le Ivlu Chendagavle

Nanna Brain Olage Chamcha Haaki Alladstavle

Taluku Balaku Super Bro

Agiddu Agali Go With The Flow

Jingal Jingal Jingal Mingal Aage Bitlu

Dingari Dinagri Dinagri Doll

South Pole North Pole

Magnet Elkondange Elkond Bitlu

Kaavalu Gombe Aadidange Aadustavle

Nange Bhoomi Mele Indra Loka Torustavle

Arey Magic Maadodu Stop Madi

Naa Vapas Manege Hogodu Henge Hele?

Laka Laka Laka Laka

Holitavle Lambargini

Laka Laka Laka Laka

Bandalu Nodu Lambargini

Laka Laka Laka Laka

Ivale Nodi Lambargini

Laka Laka Laka Laka

Muttu Kode Lambargini

Laka Laka Lambargini Kannada Music Video

 

 

Laka Laka Lambargini Kannada Lyrics – Chandan Shetty Watch Video

Leave a Comment