Ayyappa Harivarasanam Kannada Lyrics -ಅಯ್ಯಪ್ಪ ಹರಿವರಾಸನಂ ಕನ್ನಡ Ayyappa Harivarasanam Kannada
ಅಯ್ಯಪ್ಪ ಹರಿವರಾಸನಂ ಕನ್ನಡ
ಹರಿವರಾಸನಂ – ಅಯ್ಯಪ್ಪನಿಗೆ ಲಾಲಿ
DOWNLOAD LYRICS IN KANNADA
ಹರಿವರಾಸನಂ ವಿಶ್ವಮೋಹನಮ್
ಹರಿದಧೀಶ್ವರಂ ಆರಾಧ್ಯಪಾದುಕಮ್
ಅರಿವಿಮರ್ದನಂ ನಿತ್ಯನರ್ತನಮ್
ಹರಿಹರಾತ್ಮಜಂ ದೇವಮಾಶ್ರಯೇ
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ
ಶರಣಕೀರ್ತನಂ ಭಕ್ತಮಾನಸಮ್
ಭರಣಲೋಲುಪಂ ನರ್ತನಾಲಸಮ್
ಅರುಣಭಾಸುರಂ ಭೂತನಾಯಕಮ್
ಹರಿಹರಾತ್ಮಜಂ ದೇವಮಾಶ್ರಯೇ
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ
ಪ್ರಣಯಸತ್ಯಕಂ ಪ್ರಾಣನಾಯಕಮ್
ಪ್ರಣತಕಲ್ಪಕಂ ಸುಪ್ರಭಾಂಚಿತಮ್
ಪ್ರಣವಮಂದಿರಂ ಕೀರ್ತನಪ್ರಿಯಮ್
ಹರಿಹರಾತ್ಮಜಂ ದೇವಮಾಶ್ರಯೇ
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ
ತುರಗವಾಹನಂ ಸುಂದರಾನನಮ್
ವರಗದಾಯುಧಂ ವೇದವರ್ಣಿತಮ್
ಗುರುಕೃಪಾಕರಂ ಕೀರ್ತನಪ್ರಿಯಮ್
ಹರಿಹರಾತ್ಮಜಂ ದೇವಮಾಶ್ರಯೇ
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ
ತ್ರಿಭುವನಾರ್ಚಿತಂ ದೇವತಾತ್ಮಕಮ್
ತ್ರಿನಯನಪ್ರಭುಂ ದಿವ್ಯದೇಶಿಕಮ್
ತ್ರಿದಶಪೂಜಿತಂ ಚಿಂತಿತಪ್ರದಮ್
ಹರಿಹರಾತ್ಮಜಂ ದೇವಮಾಶ್ರಯೇ
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ
ಭವಭಯಾಪಹಂ ಭಾವುಕಾವಕಮ್
ಭುವನಮೋಹನಂ ಭೂತಿಭೂಷಣಮ್
ಧವಳವಾಹನಂ ದಿವ್ಯವಾರಣಮ್
ಹರಿಹರಾತ್ಮಜಂ ದೇವಮಾಶ್ರಯೇ
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ
ಕಳಮೃದುಸ್ಮಿತಂ ಸುಂದರಾನನಮ್
ಕಳಭಕೋಮಲಂ ಗಾತ್ರಮೋಹನಮ್
ಕಳಭಕೇಸರೀವಾಜಿವಾಹನಮ್
ಹರಿಹರಾತ್ಮಜಂ ದೇವಮಾಶ್ರಯೇ
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ
ಶ್ರಿತಜನಪ್ರಿಯಂ ಚಿಂತಿತಪ್ರದಮ್
ಶ್ರುತಿವಿಭೂಷಣಂ ಸಾಧುಜೀವನಮ್
ಶ್ರುತಿಮನೋಹರಂ ಗೀತಲಾಲಸಮ್
ಹರಿಹರಾತ್ಮಜಂ ದೇವಮಾಶ್ರಯೇ
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ
Ayyappa Harivarasanam Kannada Watch Video
- Aigiri Nandini Lyrics Devotional Song Kannada ಅಯಿ ಗಿರಿನಂದಿನಿ ನಂದಿತಮೇದಿನಿ ವಿಶ್ವ ವಿನೋದಿನಿ ನಂದನುತೇ
- Gajamukhane Ganapathiye Lyrics Devotional Songs Kannada
- Brahma Murari Lyrics – Lingashtakam – Kannada ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ
- Sojugada Sooju Mallige Song Kannada Lyrics
- Mahadeshwara Daya Barade Kannada Lyrics Kannada Devotional Songs
- Ee Pada Punya Pada Kannada Lyrics Sri Manjunatha Movie
- Ayyappa Harivarasanam Kannada ಅಯ್ಯಪ್ಪ ಹರಿವರಾಸನಂ ಕನ್ನಡ
- Kayo Shri Gowri Kannada Lyrics Mysore State Anthem
- Jagadhodarana Devotional Lyrics ಜಗದ್ದೋಧಾರಣ ಜಗದ್ದೋಧಾರಣ
- Hanuman Chalisa Kannada Devotional Lyrics ಶ್ರೀ ಗುರು ಚರಣ ಸರೋಜ ರಜ
- Vakratunda Mahakaya Kannada Lyrics ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ